ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮರೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಜೂನ್ 7ಕ್ಕೆ ಚಿರು ಸರ್ಜಾ ಮೊದಲನೇ ವರ್ಷದ ಪುಣ್ಯ ಸ್ಮರಣೆ. ಇಂತಹ ಸಮಯದಲ್ಲಿ ಚಿರು ಸರ್ಜಾ ಆಪ್ತ ಪನ್ನಗಾಭರಣ ತಮ್ಮ ಸ್ನೇಹಿತನ ನೆನಪು ಮೆಲುಕು ಹಾಕಿದ್ದಾರೆ.<br /><br />Director Pannaga bharana shared last year's photo of chiranjeevi sarja in instagram.